ಮಣಿಪಾಲ: ಹೊಸ ಸಂಶೋಧನೆ, ಶಿಕ್ಷಣ, ಆರೋಗ್ಯ ವಲಯದ ಆವಿಷ್ಕಾರ ಮತ್ತು ಪರಿವರ್ತನಾತ್ಮಕ ಪರಿಹಾರಗಳಿಗೆ ತಂತ್ರಜ್ಞಾನವನ್ನು ಬಳಸಿಕೊಳ್ಳುವುದಕ್ಕಾಗಿ ಮಾಹೆ ವಿ.ವಿ.ಯು ಡ್ಯೂರ್‌ ಟೆಕ್ನಾಲಜೀಸ್‌ ಪ್ರೈ.ಲಿ. ಜತೆ ಕಾರ್ಯತಂತ್ರದ ಪಾಲುದಾರಿಕೆ ಒಡಂಬಡಿಕೆಗೆ ...